Surprise Me!

ಮದುವೆಗಾಗಿ ಬೆಂಗಳೂರಿನಲ್ಲಿ ಒಡವೆ ಶಾಪಿಂಗ್ ಮಾಡುತ್ತಿರುವ ದೀಪಿಕಾ ಪಡುಕೋಣೆ! | Filmibeat Kannada

2018-03-24 1,226 Dailymotion

ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ವಿವಾಹ ಮಹೋತ್ಸವದ ನಂತರ ಸದ್ಯ ಎಲ್ಲರ ಕಣ್ಣು ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಮೇಲಿದೆ. ಇನ್ನು ಕೆಲವೇ ದಿನಗಳಲ್ಲಿ ರಣ್ವೀರ್-ದೀಪಿಕಾ ಮದುವೆ ನಡೆಯಲಿದೆ ಎಂಬ ಗುಸು ಗುಸು ಬಾಲಿವುಡ್ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಮದುವೆ ಬಗ್ಗೆ ರಣ್ವೀರ್ ಆಗಲಿ, ದೀಪಿಕಾ ಆಗಲಿ ತುಟಿಕ್ ಪಿಟಿಕ್ ಅಂದಿಲ್ಲ. ಆದರೂ, ಮದುವೆ ತಯಾರಿ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ. <br /> <br /> <br />According to the latest Grapevine, Bollywood Actress Deepika Padukone shops for Wedding Jewellery in Bengaluru.

Buy Now on CodeCanyon